[ಶ್ರೀ ಅನ್ನಪೂರ್ಣಾ ಸ್ತೋತ್ರಂ] ᐈ Sri Annapurna Stotram Lyrics In Kannada Pdf
Sri Annapurna Stotram Lyrics In Kannada ನಿತ್ಯಾನಂದಕರೀ ವರಾಭಯಕರೀ ಸೌಂದರ್ಯ ರತ್ನಾಕರೀನಿರ್ಧೂತಾಖಿಲ ಘೋರ ಪಾವನಕರೀ ಪ್ರತ್ಯಕ್ಷ ಮಾಹೇಶ್ವರೀ ।ಪ್ರಾಲೇಯಾಚಲ ವಂಶ ಪಾವನಕರೀ ಕಾಶೀಪುರಾಧೀಶ್ವರೀಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ॥ 1 ॥ ನಾನಾ ರತ್ನ ವಿಚಿತ್ರ ಭೂಷಣಕರಿ ಹೇಮಾಂಬರಾಡಂಬರೀಮುಕ್ತಾಹಾರ ವಿಲಂಬಮಾನ ವಿಲಸತ್-ವಕ್ಷೋಜ ಕುಂಭಾಂತರೀ ।ಕಾಶ್ಮೀರಾಗರು ವಾಸಿತಾ ರುಚಿಕರೀ ಕಾಶೀಪುರಾಧೀಶ್ವರೀಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ॥ 2 ॥ ಯೋಗಾನಂದಕರೀ ರಿಪುಕ್ಷಯಕರೀ ಧರ್ಮೈಕ್ಯ ನಿಷ್ಠಾಕರೀಚಂದ್ರಾರ್ಕಾನಲ ಭಾಸಮಾನ ಲಹರೀ ತ್ರೈಲೋಕ್ಯ ರಕ್ಷಾಕರೀ ।ಸರ್ವೈಶ್ವರ್ಯಕರೀ ತಪಃ ಫಲಕರೀ ಕಾಶೀಪುರಾಧೀಶ್ವರೀಭಿಕ್ಷಾಂ ದೇಹಿ … Read more