[ಸುಬ್ರಹ್ಮಣ್ಯ ಅಷ್ಟಕಂ] ᐈ Subramanya Ashtakam Stotram Lyrics In Kannada With PDF

Subramanya Ashtakam Lyrics in kannada with PDF and meaning

(ಸುಬ್ರಹ್ಮಣ್ಯ ಅಷ್ಟಕಂ) Subramanya Ashtakam Stotram Lyrics In Kannada ಹೇ ಸ್ವಾಮಿನಾಥ ಕರುಣಾಕರ ದೀನಬಂಧೋ,ಶ್ರೀಪಾರ್ವತೀಶಮುಖಪಂಕಜ ಪದ್ಮಬಂಧೋ |ಶ್ರೀಶಾದಿದೇವಗಣಪೂಜಿತಪಾದಪದ್ಮ,ವಲ್ಲೀಸನಾಥ ಮಮ ದೇಹಿ ಕರಾವಲಂಬಂ‖ 1 ‖ ದೇವಾದಿದೇವನುತ ದೇವಗಣಾಧಿನಾಥ,ದೇವೇಂದ್ರವಂದ್ಯ ಮೃದುಪಂಕಜಮಂಜುಪಾದ |ದೇವರ್ಷಿನಾರದಮುನೀಂದ್ರಸುಗೀತಕೀರ್ತೇ,ವಲ್ಲೀಸನಾಥ ಮಮ ದೇಹಿ ಕರಾವಲಂಬಂ‖ 2 ‖ ನಿತ್ಯಾನ್ನದಾನ ನಿರತಾಖಿಲ ರೋಗಹಾರಿನ್,ತಸ್ಮಾತ್ಪ್ರದಾನ ಪರಿಪೂರಿತಭಕ್ತಕಾಮ |ಶೃತ್ಯಾಗಮಪ್ರಣವವಾಚ್ಯನಿಜಸ್ವರೂಪ,ವಲ್ಲೀಸನಾಥ ಮಮ ದೇಹಿ ಕರಾವಲಂಬಂ‖ 3 ‖ ಕ್ರೌಂಚಾಸುರೇಂದ್ರ ಪರಿಖಂಡನ ಶಕ್ತಿಶೂಲ,ಪಾಶಾದಿಶಸ್ತ್ರಪರಿಮಂಡಿತದಿವ್ಯಪಾಣೇ |ಶ್ರೀಕುಂಡಲೀಶ ಧೃತತುಂಡ ಶಿಖೀಂದ್ರವಾಹ,ವಲ್ಲೀಸನಾಥ ಮಮ ದೇಹಿ ಕರಾವಲಂಬಂ‖ 4 ‖ ದೇವಾದಿದೇವ ರಥಮಂಡಲ ಮಧ್ಯ ವೇದ್ಯ,ದೇವೇಂದ್ರ ಪೀಠನಗರಂ ದೃಢಚಾಪಹಸ್ತಂ|ಶೂರಂ … Read more