[ಲಕ್ಷ್ಮಿ ಅಷ್ಟೋರಂ] ᐈ Lakshmi Ashtothram Satanam Lyrics In Kannada With PDF

Shri Lakshmi Ashtothram Stotram lyrics in kannada with pdf and meaning.

Lakshmi Ashtothram Satanam Lyrics In Kannada ದೇವ್ಯುವಾಚ ದೇವದೇವ! ಮಹಾದೇವ! ತ್ರಿಕಾಲಜ್ಞ! ಮಹೇಶ್ವರ!ಕರುಣಾಕರ ದೇವೇಶ! ಭಕ್ತಾನುಗ್ರಹಕಾರಕ! ‖ಅಷ್ಟೋತ್ತರ ಶತಂ ಲಕ್ಷ್ಮ್ಯಾಃ ಶ್ರೋತುಮಿಚ್ಛಾಮಿ ತತ್ತ್ವತಃ ‖ ಈಶ್ವರ ಉವಾಚ ದೇವಿ! ಸಾಧು ಮಹಾಭಾಗೇ ಮಹಾಭಾಗ್ಯ ಪ್ರದಾಯಕಂ |ಸರ್ವೈಶ್ವರ್ಯಕರಂ ಪುಣ್ಯಂ ಸರ್ವಪಾಪ ಪ್ರಣಾಶನಂ ‖ಸರ್ವದಾರಿದ್ರ್ಯ ಶಮನಂ ಶ್ರವಣಾದ್ಭುಕ್ತಿ ಮುಕ್ತಿದಂ |ರಾಜವಶ್ಯಕರಂ ದಿವ್ಯಂ ಗುಹ್ಯಾದ್-ಗುಹ್ಯತರಂ ಪರಂ ‖ದುರ್ಲಭಂ ಸರ್ವದೇವಾನಾಂ ಚತುಷ್ಷಷ್ಟಿ ಕಳಾಸ್ಪದಂ |ಪದ್ಮಾದೀನಾಂ ವರಾಂತಾನಾಂ ನಿಧೀನಾಂ ನಿತ್ಯದಾಯಕಂ ‖ಸಮಸ್ತ ದೇವ ಸಂಸೇವ್ಯಂ ಅಣಿಮಾದ್ಯಷ್ಟ ಸಿದ್ಧಿದಂ |ಕಿಮತ್ರ ಬಹುನೋಕ್ತೇನ ದೇವೀ ಪ್ರತ್ಯಕ್ಷದಾಯಕಂ … Read more