[ಗಂಗಾಷ್ಟಕಂ] ᐈ Ganga Ashtakam Lyrics In Kannada Pdf
Ganga Ashtakam Lyrics in Kannada ಭಗವತಿ ತವ ತೀರೇ ನೀರಮಾತ್ರಾಶನೋಽಹಂವಿಗತವಿಷಯತೃಷ್ಣಃ ಕೃಷ್ಣಮಾರಾಧಯಾಮಿ ।ಸಕಲ ಕಲುಷಭಂಗೇ ಸ್ವರ್ಗಸೋಪಾನಸಂಗೇತರಲತರತರಂಗೇ ದೇವಿ ಗಂಗೇ ಪ್ರಸೀದ ॥ 1 ॥ ಭಗವತಿ ಭವಲೀಲಾ ಮೌಳಿಮಾಲೇ ತವಾಂಭಃಕಣಮಣುಪರಿಮಾಣಂ ಪ್ರಾಣಿನೋ ಯೇ ಸ್ಪೃಶಂತಿ ।ಅಮರನಗರನಾರೀ ಚಾಮರ ಗ್ರಾಹಿಣೀನಾಂವಿಗತ ಕಲಿಕಲಂಕಾತಂಕಮಂಕೇ ಲುಠಂತಿ ॥ 2 ॥ ಬ್ರಹ್ಮಾಂಡಂ ಖಂಡಯಂತೀ ಹರಶಿರಸಿ ಜಟಾವಲ್ಲಿಮುಲ್ಲಾಸಯಂತೀಸ್ವರ್ಲೋಕಾದಾಪತಂತೀ ಕನಕಗಿರಿಗುಹಾಗಂಡಶೈಲಾತ್ ಸ್ಖಲಂತೀ ।ಕ್ಷೋಣೀಪೃಷ್ಠೇ ಲುಠಂತೀ ದುರಿತಚಯಚಮೂರ್ನಿರ್ಭರಂ ಭರ್ತ್ಸಯಂತೀಪಾಥೋಧಿಂ ಪೂರಯಂತೀ ಸುರನಗರಸರಿತ್ಪಾವನೀ ನಃ ಪುನಾತು ॥ 3 ॥ ಮಜ್ಜನ್ಮಾತಂಗ ಕುಂಭಚ್ಯುತ ಮದಮದಿರಾಮೋದಮತ್ತಾಲಿಜಾಲಂಸ್ನಾನೈಃ ಸಿದ್ಧಾಂಗನಾನಾಂ … Read more