[ಭಾಗ್ಯದಾ ಲಕ್ಷ್ಮೀ ಬಾರಮ್ಮಾ] ᐈ Bhagyada Lakshmi Baramma Lyrics In Kannada Pdf
Bhagyada Lakshmi Baramma Lyrics In Kannada ರಾಗಂ: ಶ್ರೀ (ಮೇಳಕರ್ತ 22 ಖರಹರಪ್ರಿಯ ಜನ್ಯರಾಗ)ಆರೋಹಣ: S ಱ2 ಂ1 P ಣ2 Sಅವರೋಹಣ: S ಣ2 P ಡ2 ಣ2 P ಂ1 ಱ2 G2 ಱ2 S ತಾಳಂ: ಆದಿರೂಪಕರ್ತ: ಪುರಂಧರ ದಾಸಭಾಷಾ: ಕನ್ನಡ ಪಲ್ಲವಿಭಾಗ್ಯದಾ ಲಕ್ಷ್ಮೀ ಬಾರಮ್ಮಾನಮ್ಮಮ್ಮ ಶ್ರೀ ಸೌ (ಭಾಗ್ಯದಾ ಲಕ್ಷ್ಮೀ ಬಾರಮ್ಮಾ) ಚರಣಂ 1ಹೆಜ್ಜೆಯೆ ಮೇಲೊಂದ್ ಹೆಜ್ಜೆಯ ನಿಕ್ಕುತ (ಹೆಜ್ಜೆಯೆ ಮೇಲೇ ಹೆಜ್ಜೆ ನಿಕ್ಕುತ)ಗಜ್ಜೆ ಕಾಲ್ಗಲಾ ಧ್ವನಿಯಾ ತೋರುತ (ಮಾಡುತ)ಸಜ್ಜನ ಸಾಧೂ ಪೂಜೆಯೆ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ … Read more