[ನಾಮ ರಾಮಾಯಣಂ] ᐈ Nama Ramayanam Lyrics In Kannada Pdf

Nama Ramayanam Lyrics In Kannada ॥ ಬಾಲಕಾಂಡಃ ॥ ಶುದ್ಧಬ್ರಹ್ಮಪರಾತ್ಪರ ರಾಮ ।ಕಾಲಾತ್ಮಕಪರಮೇಶ್ವರ ರಾಮ ।ಶೇಷತಲ್ಪಸುಖನಿದ್ರಿತ ರಾಮ ।ಬ್ರಹ್ಮಾದ್ಯಮರಪ್ರಾರ್ಥಿತ ರಾಮ ।ಚಂಡಕಿರಣಕುಲಮಂಡನ ರಾಮ ।ಶ್ರೀಮದ್ದಶರಥನಂದನ ರಾಮ ।ಕೌಸಲ್ಯಾಸುಖವರ್ಧನ ರಾಮ ।ವಿಶ್ವಾಮಿತ್ರಪ್ರಿಯಧನ ರಾಮ ।ಘೋರತಾಟಕಾಘಾತಕ ರಾಮ ।ಮಾರೀಚಾದಿನಿಪಾತಕ ರಾಮ । 10 ।ಕೌಶಿಕಮಖಸಂರಕ್ಷಕ ರಾಮ ।ಶ್ರೀಮದಹಲ್ಯೋದ್ಧಾರಕ ರಾಮ ।ಗೌತಮಮುನಿಸಂಪೂಜಿತ ರಾಮ ।ಸುರಮುನಿವರಗಣಸಂಸ್ತುತ ರಾಮ ।ನಾವಿಕಧಾವಿಕಮೃದುಪದ ರಾಮ ।ಮಿಥಿಲಾಪುರಜನಮೋಹಕ ರಾಮ ।ವಿದೇಹಮಾನಸರಂಜಕ ರಾಮ ।ತ್ರ್ಯಂಬಕಕಾರ್ಮುಖಭಂಜಕ ರಾಮ ।ಸೀತಾರ್ಪಿತವರಮಾಲಿಕ ರಾಮ ।ಕೃತವೈವಾಹಿಕಕೌತುಕ ರಾಮ । 20 ।ಭಾರ್ಗವದರ್ಪವಿನಾಶಕ ರಾಮ ।ಶ್ರೀಮದಯೋಧ್ಯಾಪಾಲಕ … Read more