[ಶ್ರೀ ಸೀತಾರಾಮ ಸ್ತೋತ್ರಂ] ᐈ Sri Sita Rama Stotram Lyrics In Kannada Pdf
Sri Sita Rama Stotram Lyrics In Kannada ಅಯೋಧ್ಯಾಪುರನೇತಾರಂ ಮಿಥಿಲಾಪುರನಾಯಿಕಾಂ ।ರಾಘವಾಣಾಮಲಂಕಾರಂ ವೈದೇಹಾನಾಮಲಂಕ್ರಿಯಾಂ ॥ 1 ॥ ರಘೂಣಾಂ ಕುಲದೀಪಂ ಚ ನಿಮೀನಾಂ ಕುಲದೀಪಿಕಾಂ ।ಸೂರ್ಯವಂಶಸಮುದ್ಭೂತಂ ಸೋಮವಂಶಸಮುದ್ಭವಾಂ ॥ 2 ॥ ಪುತ್ರಂ ದಶರಥಸ್ಯಾದ್ಯಂ ಪುತ್ರೀಂ ಜನಕಭೂಪತೇಃ ।ವಶಿಷ್ಠಾನುಮತಾಚಾರಂ ಶತಾನಂದಮತಾನುಗಾಂ ॥ 3 ॥ ಕೌಸಲ್ಯಾಗರ್ಭಸಂಭೂತಂ ವೇದಿಗರ್ಭೋದಿತಾಂ ಸ್ವಯಂ ।ಪುಂಡರೀಕವಿಶಾಲಾಕ್ಷಂ ಸ್ಫುರದಿಂದೀವರೇಕ್ಷಣಾಂ ॥ 4 ॥ ಚಂದ್ರಕಾಂತಾನನಾಂಭೋಜಂ ಚಂದ್ರಬಿಂಬೋಪಮಾನನಾಂ ।ಮತ್ತಮಾತಂಗಗಮನಂ ಮತ್ತಹಂಸವಧೂಗತಾಂ ॥ 5 ॥ ಚಂದನಾರ್ದ್ರಭುಜಾಮಧ್ಯಂ ಕುಂಕುಮಾರ್ದ್ರಕುಚಸ್ಥಲೀಂ ।ಚಾಪಾಲಂಕೃತಹಸ್ತಾಬ್ಜಂ ಪದ್ಮಾಲಂಕೃತಪಾಣಿಕಾಂ ॥ 6 ॥ … Read more