[ಸುಬ್ರಹ್ಮಣ್ಯ ಅಷ್ಟಕಂ] ᐈ Subramanya Ashtakam Stotram Lyrics In Kannada With PDF

(ಸುಬ್ರಹ್ಮಣ್ಯ ಅಷ್ಟಕಂ) Subramanya Ashtakam Stotram Lyrics In Kannada

ಹೇ ಸ್ವಾಮಿನಾಥ ಕರುಣಾಕರ ದೀನಬಂಧೋ,
ಶ್ರೀಪಾರ್ವತೀಶಮುಖಪಂಕಜ ಪದ್ಮಬಂಧೋ |
ಶ್ರೀಶಾದಿದೇವಗಣಪೂಜಿತಪಾದಪದ್ಮ,
ವಲ್ಲೀಸನಾಥ ಮಮ ದೇಹಿ ಕರಾವಲಂಬಂ‖ 1 ‖

ದೇವಾದಿದೇವನುತ ದೇವಗಣಾಧಿನಾಥ,
ದೇವೇಂದ್ರವಂದ್ಯ ಮೃದುಪಂಕಜಮಂಜುಪಾದ |
ದೇವರ್ಷಿನಾರದಮುನೀಂದ್ರಸುಗೀತಕೀರ್ತೇ,
ವಲ್ಲೀಸನಾಥ ಮಮ ದೇಹಿ ಕರಾವಲಂಬಂ‖ 2 ‖

ನಿತ್ಯಾನ್ನದಾನ ನಿರತಾಖಿಲ ರೋಗಹಾರಿನ್,
ತಸ್ಮಾತ್ಪ್ರದಾನ ಪರಿಪೂರಿತಭಕ್ತಕಾಮ |
ಶೃತ್ಯಾಗಮಪ್ರಣವವಾಚ್ಯನಿಜಸ್ವರೂಪ,
ವಲ್ಲೀಸನಾಥ ಮಮ ದೇಹಿ ಕರಾವಲಂಬಂ‖ 3 ‖

ಕ್ರೌಂಚಾಸುರೇಂದ್ರ ಪರಿಖಂಡನ ಶಕ್ತಿಶೂಲ,
ಪಾಶಾದಿಶಸ್ತ್ರಪರಿಮಂಡಿತದಿವ್ಯಪಾಣೇ |
ಶ್ರೀಕುಂಡಲೀಶ ಧೃತತುಂಡ ಶಿಖೀಂದ್ರವಾಹ,
ವಲ್ಲೀಸನಾಥ ಮಮ ದೇಹಿ ಕರಾವಲಂಬಂ‖ 4 ‖

ದೇವಾದಿದೇವ ರಥಮಂಡಲ ಮಧ್ಯ ವೇದ್ಯ,
ದೇವೇಂದ್ರ ಪೀಠನಗರಂ ದೃಢಚಾಪಹಸ್ತಂ|
ಶೂರಂ ನಿಹತ್ಯ ಸುರಕೋಟಿಭಿರೀಡ್ಯಮಾನ,
ವಲ್ಲೀಸನಾಥ ಮಮ ದೇಹಿ ಕರಾವಲಂಬಂ‖ 5 ‖

ಹಾರಾದಿರತ್ನಮಣಿಯುಕ್ತಕಿರೀಟಹಾರ,
ಕೇಯೂರಕುಂಡಲಲಸತ್ಕವಚಾಭಿರಾಮ |
ಹೇ ವೀರ ತಾರಕ ಜಯಾzಮರಬೃಂದವಂದ್ಯ,
ವಲ್ಲೀಸನಾಥ ಮಮ ದೇಹಿ ಕರಾವಲಂಬಂ‖ 6 ‖

ಪಂಚಾಕ್ಷರಾದಿಮನುಮಂತ್ರಿತ ಗಾಂಗತೋಯೈಃ,
ಪಂಚಾಮೃತೈಃ ಪ್ರಮುದಿತೇಂದ್ರಮುಖೈರ್ಮುನೀಂದ್ರೈಃ |
ಪಟ್ಟಾಭಿಷಿಕ್ತ ಹರಿಯುಕ್ತ ಪರಾಸನಾಥ,
ವಲ್ಲೀಸನಾಥ ಮಮ ದೇಹಿ ಕರಾವಲಂಬಂ‖ 7 ‖

ಶ್ರೀಕಾರ್ತಿಕೇಯ ಕರುಣಾಮೃತಪೂರ್ಣದೃಷ್ಟ್ಯಾ,
ಕಾಮಾದಿರೋಗಕಲುಷೀಕೃತದುಷ್ಟಚಿತ್ತಂ|
ಭಕ್ತ್ವಾ ತು ಮಾಮವಕಳಾಧರ ಕಾಂತಿಕಾಂತ್ಯಾ,
ವಲ್ಲೀಸನಾಥ ಮಮ ದೇಹಿ ಕರಾವಲಂಬಂ‖ 8 ‖

ಸುಬ್ರಹ್ಮಣ್ಯ ಕರಾವಲಂಬಂ ಪುಣ್ಯಂ ಯೇ ಪಠಂತಿ ದ್ವಿಜೋತ್ತಮಾಃ |
ತೇ ಸರ್ವೇ ಮುಕ್ತಿ ಮಾಯಾಂತಿ ಸುಬ್ರಹ್ಮಣ್ಯ ಪ್ರಸಾದತಃ |
ಸುಬ್ರಹ್ಮಣ್ಯ ಕರಾವಲಂಬಮಿದಂ ಪ್ರಾತರುತ್ಥಾಯ ಯಃ ಪಠೇತ್ |
ಕೋಟಿಜನ್ಮಕೃತಂ ಪಾಪಂ ತತ್^ಕ್ಷಣಾದೇವ ನಶ್ಯತಿ ‖

********

Download Subrahmanya Ashtakam Stotram Kannada Lyrics in PDF with mp3 songs

Also Read:

Blessings: Subramanya is also known as Murugan he is the god of war. And after reading this ashtakam of Divine Lord Subrahmanya you must be feeling blessed by lord Murugan himself.

And you must share this stotram with your friends and family so that they also get blessed by the divine powers of Lord Subrahmanya.

**ಶ್ರೀ ಸುಬ್ರಹ್ಮಣ್ಯ**

Leave a Comment