[ವೈದ್ಯನಾಥಾಷ್ಟಕಂ] ᐈ Vaidyanatha Ashtakam Lyrics In Kannada Pdf

Vaidyanatha Ashtakam Stotram Kannada Lyrics ಶ್ರೀರಾಮಸೌಮಿತ್ರಿಜಟಾಯುವೇದ ಷಡಾನನಾದಿತ್ಯ ಕುಜಾರ್ಚಿತಾಯ ।ಶ್ರೀನೀಲಕಂಠಾಯ ದಯಾಮಯಾಯ ಶ್ರೀವೈದ್ಯನಾಥಾಯ ನಮಃಶಿವಾಯ ॥ 1॥ ಶಂಭೋ ಮಹಾದೇವ ಶಂಭೋ ಮಹಾದೇವ ಶಂಭೋ ಮಹಾದೇವ ಶಂಭೋ ಮಹಾದೇವ ।ಶಂಭೋ ಮಹಾದೇವ ಶಂಭೋ ಮಹಾದೇವ ಶಂಭೋ ಮಹಾದೇವ ಶಂಭೋ ಮಹಾದೇವ ॥ ಗಂಗಾಪ್ರವಾಹೇಂದು ಜಟಾಧರಾಯ ತ್ರಿಲೋಚನಾಯ ಸ್ಮರ ಕಾಲಹಂತ್ರೇ ।ಸಮಸ್ತ ದೇವೈರಭಿಪೂಜಿತಾಯ ಶ್ರೀವೈದ್ಯನಾಥಾಯ ನಮಃ ಶಿವಾಯ ॥ 2॥ (ಶಂಭೋ ಮಹಾದೇವ) ಭಕ್ತಃಪ್ರಿಯಾಯ ತ್ರಿಪುರಾಂತಕಾಯ ಪಿನಾಕಿನೇ ದುಷ್ಟಹರಾಯ ನಿತ್ಯಂ ।ಪ್ರತ್ಯಕ್ಷಲೀಲಾಯ ಮನುಷ್ಯಲೋಕೇ ಶ್ರೀವೈದ್ಯನಾಥಾಯ ನಮಃ ಶಿವಾಯ … Read more