[ಗೋವಿಂದ ನಾಮಾವಳಿ] ᐈ Govinda Namavali Lyrics In Kannada Pdf
Govinda Namavali Kannada Lyrics ಶ್ರೀ ಶ್ರೀನಿವಾಸಾ ಗೋವಿಂದಾ ಶ್ರೀ ವೇಂಕಟೇಶಾ ಗೋವಿಂದಾಭಕ್ತವತ್ಸಲಾ ಗೋವಿಂದಾ ಭಾಗವತಪ್ರಿಯ ಗೋವಿಂದಾನಿತ್ಯನಿರ್ಮಲಾ ಗೋವಿಂದಾ ನೀಲಮೇಘಶ್ಯಾಮ ಗೋವಿಂದಾಪುರಾಣಪುರುಷಾ ಗೋವಿಂದಾ ಪುಂಡರೀಕಾಕ್ಷ ಗೋವಿಂದಾಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ ನಂದನಂದನಾ ಗೋವಿಂದಾ ನವನೀತಚೋರಾ ಗೋವಿಂದಾಪಶುಪಾಲಕ ಶ್ರೀ ಗೋವಿಂದಾ ಪಾಪವಿಮೋಚನ ಗೋವಿಂದಾದುಷ್ಟಸಂಹಾರ ಗೋವಿಂದಾ ದುರಿತನಿವಾರಣ ಗೋವಿಂದಾಶಿಷ್ಟಪರಿಪಾಲಕ ಗೋವಿಂದಾ ಕಷ್ಟನಿವಾರಣ ಗೋವಿಂದಾಗೋವಿಂದಾ ಹರಿ ಗೋವಿಂದಾ ಗೋಕುಲನಂದನ ಗೋವಿಂದಾ ವಜ್ರಮಕುಟಧರ ಗೋವಿಂದಾ ವರಾಹಮೂರ್ತಿವಿ ಗೋವಿಂದಾಗೋಪೀಜನಲೋಲ ಗೋವಿಂದಾ ಗೋವರ್ಧನೋದ್ಧಾರ ಗೋವಿಂದಾದಶರಥನಂದನ ಗೋವಿಂದಾ ದಶಮುಖಮರ್ದನ ಗೋವಿಂದಾಪಕ್ಷಿವಾಹನಾ ಗೋವಿಂದಾ ಪಾಂಡವಪ್ರಿಯ ಗೋವಿಂದಾಗೋವಿಂದಾ ಹರಿ … Read more