[ನಟರಾಜ ಸ್ತೋತ್ರಂ] ᐈ Nataraja Stotram (Patanjali Krutam) Lyrics In Kannada Pdf

Nataraja Stotram (Patanjali Krutam) Lyrics In Kannada ಚರಣಶೃಂಗರಹಿತ ಶ್ರೀ ನಟರಾಜ ಸ್ತೋತ್ರಂ ಸದಂಚಿತ-ಮುದಂಚಿತ ನಿಕುಂಚಿತ ಪದಂ ಝಲಝಲಂ-ಚಲಿತ ಮಂಜು ಕಟಕಂ ।ಪತಂಜಲಿ ದೃಗಂಜನ-ಮನಂಜನ-ಮಚಂಚಲಪದಂ ಜನನ ಭಂಜನ ಕರಂ ।ಕದಂಬರುಚಿಮಂಬರವಸಂ ಪರಮಮಂಬುದ ಕದಂಬ ಕವಿಡಂಬಕ ಗಲಂಚಿದಂಬುಧಿ ಮಣಿಂ ಬುಧ ಹೃದಂಬುಜ ರವಿಂ ಪರ ಚಿದಂಬರ ನಟಂ ಹೃದಿ ಭಜ ॥ 1 ॥ ಹರಂ ತ್ರಿಪುರ ಭಂಜನ-ಮನಂತಕೃತಕಂಕಣ-ಮಖಂಡದಯ-ಮಂತರಹಿತಂವಿರಿಂಚಿಸುರಸಂಹತಿಪುರಂಧರ ವಿಚಿಂತಿತಪದಂ ತರುಣಚಂದ್ರಮಕುಟಂ ।ಪರಂ ಪದ ವಿಖಂಡಿತಯಮಂ ಭಸಿತ ಮಂಡಿತತನುಂ ಮದನವಂಚನ ಪರಂಚಿರಂತನಮಮುಂ ಪ್ರಣವಸಂಚಿತನಿಧಿಂ ಪರ ಚಿದಂಬರ ನಟಂ … Read more