[ಶ್ರೀ ಮಂಗಳಗೌರೀ ಅಷ್ಟೋತ್ತರ] ᐈ Sri Mangala Gowri Ashtottara Shatanamavali Lyrics In Kannada Pdf

Sri Mangala Gowri Ashtottara Shatanamavali Lyrics In Kannada

ಓಂ ಗೌರ್ಯೈ ನಮಃ ।
ಓಂ ಗಣೇಶಜನನ್ಯೈ ನಮಃ ।
ಓಂ ಗಿರಿರಾಜತನೂದ್ಭವಾಯೈ ನಮಃ ।
ಓಂ ಗುಹಾಂಬಿಕಾಯೈ ನಮಃ ।
ಓಂ ಜಗನ್ಮಾತ್ರೇ ನಮಃ ।
ಓಂ ಗಂಗಾಧರಕುಟುಂಬಿನ್ಯೈ ನಮಃ ।
ಓಂ ವೀರಭದ್ರಪ್ರಸುವೇ ನಮಃ ।
ಓಂ ವಿಶ್ವವ್ಯಾಪಿನ್ಯೈ ನಮಃ ।
ಓಂ ವಿಶ್ವರೂಪಿಣ್ಯೈ ನಮಃ ।
ಓಂ ಅಷ್ಟಮೂರ್ತ್ಯಾತ್ಮಿಕಾಯೈ ನಮಃ (10)

ಓಂ ಕಷ್ಟದಾರಿದ್ಯ್ರಶಮನ್ಯೈ ನಮಃ ।
ಓಂ ಶಿವಾಯೈ ನಮಃ ।
ಓಂ ಶಾಂಭವ್ಯೈ ನಮಃ ।
ಓಂ ಶಾಂಕರ್ಯೈ ನಮಃ ।
ಓಂ ಬಾಲಾಯೈ ನಮಃ ।
ಓಂ ಭವಾನ್ಯೈ ನಮಃ ।
ಓಂ ಭದ್ರದಾಯಿನ್ಯೈ ನಮಃ ।
ಓಂ ಮಾಂಗಳ್ಯದಾಯಿನ್ಯೈ ನಮಃ ।
ಓಂ ಸರ್ವಮಂಗಳಾಯೈ ನಮಃ ।
ಓಂ ಮಂಜುಭಾಷಿಣ್ಯೈ ನಮಃ (20)

ಓಂ ಮಹೇಶ್ವರ್ಯೈ ನಮಃ ।
ಓಂ ಮಹಾಮಾಯಾಯೈ ನಮಃ ।
ಓಂ ಮಂತ್ರಾರಾಧ್ಯಾಯೈ ನಮಃ ।
ಓಂ ಮಹಾಬಲಾಯೈ ನಮಃ ।
ಓಂ ಹೇಮಾದ್ರಿಜಾಯೈ ನಮಃ ।
ಓಂ ಹೇಮವತ್ಯೈ ನಮಃ ।
ಓಂ ಪಾರ್ವತ್ಯೈ ನಮಃ ।
ಓಂ ಪಾಪನಾಶಿನ್ಯೈ ನಮಃ ।
ಓಂ ನಾರಾಯಣಾಂಶಜಾಯೈ ನಮಃ ।
ಓಂ ನಿತ್ಯಾಯೈ ನಮಃ (30)

ಓಂ ನಿರೀಶಾಯೈ ನಮಃ ।
ಓಂ ನಿರ್ಮಲಾಯೈ ನಮಃ ।
ಓಂ ಅಂಬಿಕಾಯೈ ನಮಃ ।
ಓಂ ಮೃಡಾನ್ಯೈ ನಮಃ ।
ಓಂ ಮುನಿಸಂಸೇವ್ಯಾಯೈ ನಮಃ ।
ಓಂ ಮಾನಿನ್ಯೈ ನಮಃ ।
ಓಂ ಮೇನಕಾತ್ಮಜಾಯೈ ನಮಃ ।
ಓಂ ಕುಮಾರ್ಯೈ ನಮಃ ।
ಓಂ ಕನ್ಯಕಾಯೈ ನಮಃ ।
ಓಂ ದುರ್ಗಾಯೈ ನಮಃ (40)

ಓಂ ಕಲಿದೋಷನಿಷೂದಿನ್ಯೈ ನಮಃ ।
ಓಂ ಕಾತ್ಯಾಯಿನ್ಯೈ ನಮಃ ।
ಓಂ ಕೃಪಾಪೂರ್ಣಾಯೈ ನಮಃ ।
ಓಂ ಕಳ್ಯಾಣ್ಯೈ ನಮಃ ।
ಓಂ ಕಮಲಾರ್ಚಿತಾಯೈ ನಮಃ ।
ಓಂ ಸತ್ಯೈ ನಮಃ ।
ಓಂ ಸರ್ವಮಯ್ಯೈ ನಮಃ ।
ಓಂ ಸೌಭಾಗ್ಯದಾಯೈ ನಮಃ ।
ಓಂ ಸರಸ್ವತ್ಯೈ ನಮಃ ।
ಓಂ ಅಮಲಾಯೈ ನಮಃ (50)

ಓಂ ಅಮರಸಂಸೇವ್ಯಾಯೈ ನಮಃ ।
ಓಂ ಅನ್ನಪೂರ್ಣಾಯೈ ನಮಃ ।
ಓಂ ಅಮೃತೇಶ್ವರ್ಯೈ ನಮಃ ।
ಓಂ ಅಖಿಲಾಗಮಸಂಸ್ತುತ್ಯಾಯೈ ನಮಃ ।
ಓಂ ಸುಖಸಚ್ಚಿತ್ಸುಧಾರಸಾಯೈ ನಮಃ ।
ಓಂ ಬಾಲ್ಯಾರಾಧಿತಭೂತೇಶಾಯೈ ನಮಃ ।
ಓಂ ಭಾನುಕೋಟಿಸಮದ್ಯುತಯೇ ನಮಃ ।
ಓಂ ಹಿರಣ್ಮಯ್ಯೈ ನಮಃ ।
ಓಂ ಪರಾಯೈ ನಮಃ ।
ಓಂ ಸೂಕ್ಷ್ಮಾಯೈ ನಮಃ (60)

ಓಂ ಶೀತಾಂಶುಕೃತಶೇಖರಾಯೈ ನಮಃ ।
ಓಂ ಹರಿದ್ರಾಕುಂಕುಮಾರಾಧ್ಯಾಯೈ ನಮಃ ।
ಓಂ ಸರ್ವಕಾಲಸುಮಂಗಳ್ಯೈ ನಮಃ ।
ಓಂ ಸರ್ವಭೋಗಪ್ರದಾಯೈ ನಮಃ ।
ಓಂ ಸಾಮಶಿಖಾಯೈ ನಮಃ ।
ಓಂ ವೇದಾಂತಲಕ್ಷಣಾಯೈ ನಮಃ ।
ಓಂ ಕರ್ಮಬ್ರಹ್ಮಮಯ್ಯೈ ನಮಃ ।
ಓಂ ಕಾಮಕಲನಾಯೈ ನಮಃ ।
ಓಂ ಕಾಂಕ್ಷಿತಾರ್ಥದಾಯೈ ನಮಃ ।
ಓಂ ಚಂದ್ರಾರ್ಕಾಯಿತತಾಟಂಕಾಯೈ ನಮಃ (70)

ಓಂ ಚಿದಂಬರಶರೀರಿಣ್ಯೈ ನಮಃ ।
ಓಂ ಶ್ರೀಚಕ್ರವಾಸಿನ್ಯೈ ನಮಃ ।
ಓಂ ದೇವ್ಯೈ ನಮಃ ।
ಓಂ ಕಾಮೇಶ್ವರಪತ್ನ್ಯೈ ನಮಃ ।
ಓಂ ಕಮಲಾಯೈ ನಮಃ ।
ಓಂ ಮಾರಾರಾತಿಪ್ರಿಯಾರ್ಧಾಂಗ್ಯೈ ನಮಃ ।
ಓಂ ಮಾರ್ಕಂಡೇಯವರಪ್ರದಾಯೈ ನಮಃ ।
ಓಂ ಪುತ್ರಪೌತ್ರವರಪ್ರದಾಯೈ ನಮಃ ।
ಓಂ ಪುಣ್ಯಾಯೈ ನಮಃ ।
ಓಂ ಪುರುಷಾರ್ಥಪ್ರದಾಯಿನ್ಯೈ ನಮಃ (80)

ಓಂ ಸತ್ಯಧರ್ಮರತಾಯೈ ನಮಃ ।
ಓಂ ಸರ್ವಸಾಕ್ಷಿಣ್ಯೈ ನಮಃ ।
ಓಂ ಶಶಾಂಕರೂಪಿಣ್ಯೈ ನಮಃ ।
ಓಂ ಶ್ಯಾಮಲಾಯೈ ನಮಃ ।
ಓಂ ಬಗಳಾಯೈ ನಮಃ ।
ಓಂ ಚಂಡಾಯೈ ನಮಃ ।
ಓಂ ಮಾತೃಕಾಯೈ ನಮಃ ।
ಓಂ ಭಗಮಾಲಿನ್ಯೈ ನಮಃ ।
ಓಂ ಶೂಲಿನ್ಯೈ ನಮಃ ।
ಓಂ ವಿರಜಾಯೈ ನಮಃ (90)

ಓಂ ಸ್ವಾಹಾಯೈ ನಮಃ ।
ಓಂ ಸ್ವಧಾಯೈ ನಮಃ ।
ಓಂ ಪ್ರತ್ಯಂಗಿರಾಂಬಿಕಾಯೈ ನಮಃ ।
ಓಂ ಆರ್ಯಾಯೈ ನಮಃ ।
ಓಂ ದಾಕ್ಷಾಯಿಣ್ಯೈ ನಮಃ ।
ಓಂ ದೀಕ್ಷಾಯೈ ನಮಃ ।
ಓಂ ಸರ್ವವಸ್ತೂತ್ತಮೋತ್ತಮಾಯೈ ನಮಃ ।
ಓಂ ಶಿವಾಭಿಧಾನಾಯೈ ನಮಃ ।
ಓಂ ಶ್ರೀವಿದ್ಯಾಯೈ ನಮಃ ।
ಓಂ ಪ್ರಣವಾರ್ಥಸ್ವರೂಪಿಣ್ಯೈ ನಮಃ (100)

ಓಂ ಹ್ರೀಂಕಾರ್ಯೈ ನಮಃ ।
ಓಂ ನಾದರೂಪಿಣ್ಯೈ ನಮಃ ।
ಓಂ ತ್ರಿಪುರಾಯೈ ನಮಃ ।
ಓಂ ತ್ರಿಗುಣಾಯೈ ನಮಃ ।
ಓಂ ಈಶ್ವರ್ಯೈ ನಮಃ ।
ಓಂ ಸುಂದರ್ಯೈ ನಮಃ ।
ಓಂ ಸ್ವರ್ಣಗೌರ್ಯೈ ನಮಃ ।
ಓಂ ಷೋಡಶಾಕ್ಷರದೇವತಾಯೈ ನಮಃ । 108

********

Leave a Comment