[ಶ್ರೀ ದೇವಿ ಖರಗ್ಮಲಾ] ᐈ Sri Devi Khadgamala Stotram Lyrics In Kannada With PDF

Sri Devi Khadgamala Stotram Lyrics In Kannada

ಶ್ರೀ ದೇವೀ ಪ್ರಾರ್ಥನ

ಹ್ರೀಂಕಾರಾಸನಗರ್ಭಿತಾನಲಶಿಖಾಂ ಸೌಃ ಕ್ಲೀಂ ಕಳಾಂ ಬಿಭ್ರತೀಂ
ಸೌವರ್ಣಾಂಬರಧಾರಿಣೀಂ ವರಸುಧಾಧೌತಾಂ ತ್ರಿನೇತ್ರೋಜ್ಜ್ವಲಾಂ|
ವಂದೇ ಪುಸ್ತಕಪಾಶಮಂಕುಶಧರಾಂ ಸ್ರಗ್ಭೂಷಿತಾಮುಜ್ಜ್ವಲಾಂ
ತ್ವಾಂ ಗೌರೀಂ ತ್ರಿಪುರಾಂ ಪರಾತ್ಪರಕಳಾಂ ಶ್ರೀಚಕ್ರಸಂಚಾರಿಣೀಂ‖

ಅಸ್ಯ ಶ್ರೀ ಶುದ್ಧಶಕ್ತಿಮಾಲಾಮಹಾಮಂತ್ರಸ್ಯ, ಉಪಸ್ಥೇಂದ್ರಿಯಾಧಿಷ್ಠಾಯೀ ವರುಣಾದಿತ್ಯ ಋಷಯಃ ದೇವೀ ಗಾಯತ್ರೀ ಛಂದಃ ಸಾತ್ವಿಕ ಕಕಾರಭಟ್ಟಾರಕಪೀಠಸ್ಥಿತ ಕಾಮೇಶ್ವರಾಂಕನಿಲಯಾ ಮಹಾಕಾಮೇಶ್ವರೀ ಶ್ರೀ ಲಲಿತಾ ಭಟ್ಟಾರಿಕಾ ದೇವತಾ, ಐಂ ಬೀಜಂ ಕ್ಲೀಂ ಶಕ್ತಿಃ, ಸೌಃ ಕೀಲಕಂ ಮಮ ಖಡ್ಗಸಿದ್ಧ್ಯರ್ಥೇ ಸರ್ವಾಭೀಷ್ಟಸಿದ್ಧ್ಯರ್ಥೇ ಜಪೇ ವಿನಿಯೋಗಃ, ಮೂಲಮಂತ್ರೇಣ ಷಡಂಗನ್ಯಾಸಂ ಕುರ್ಯಾತ್ |

ಧ್ಯಾನಂ
ಆರಕ್ತಾಭಾಂತ್ರಿಣೇತ್ರಾಮರುಣಿಮವಸನಾಂ ರತ್ನತಾಟಂಕರಮ್ಯಾಂ
ಹಸ್ತಾಂಭೋಜೈಸ್ಸಪಾಶಾಂಕುಶಮದನಧನುಸ್ಸಾಯಕೈರ್ವಿಸ್ಫುರಂತೀಂ|
ಆಪೀನೋತ್ತುಂಗವಕ್ಷೋರುಹಕಲಶಲುಠತ್ತಾರಹಾರೋಜ್ಜ್ವಲಾಂಗೀಂ
ಧ್ಯಾಯೇದಂಭೋರುಹಸ್ಥಾಮರುಣಿಮವಸನಾಮೀಶ್ವರೀಮೀಶ್ವರಾಣಾಂ‖

ಲಮಿತ್ಯಾದಿಪಂಚ ಪೂಜಾಂಕುರ್ಯಾತ್, ಯಥಾಶಕ್ತಿ ಮೂಲಮಂತ್ರಂಜಪೇತ್ |

ಲಂ – ಪೃಥಿವೀತತ್ತ್ವಾತ್ಮಿಕಾಯೈ ಶ್ರೀ ಲಲಿತಾತ್ರಿಪುರಸುಂದರೀ ಪರಾಭಟ್ಟಾರಿಕಾಯೈ ಗಂಧಂ ಪರಿಕಲ್ಪಯಾಮಿ – ನಮಃ
ಹಂ – ಆಕಾಶತತ್ತ್ವಾತ್ಮಿಕಾಯೈ ಶ್ರೀ ಲಲಿತಾತ್ರಿಪುರಸುಂದರೀ ಪರಾಭಟ್ಟಾರಿಕಾಯೈ ಪುಷ್ಪಂ ಪರಿಕಲ್ಪಯಾಮಿ – ನಮಃ
ಯಂ – ವಾಯುತತ್ತ್ವಾತ್ಮಿಕಾಯೈ ಶ್ರೀ ಲಲಿತಾತ್ರಿಪುರಸುಂದರೀ ಪರಾಭಟ್ಟಾರಿಕಾಯೈ ಧೂಪಂ ಪರಿಕಲ್ಪಯಾಮಿ – ನಮಃ
ರಂ – ತೇಜಸ್ತತ್ತ್ವಾತ್ಮಿಕಾಯೈ ಶ್ರೀ ಲಲಿತಾತ್ರಿಪುರಸುಂದರೀ ಪರಾಭಟ್ಟಾರಿಕಾಯೈ ದೀಪಂ ಪರಿಕಲ್ಪಯಾಮಿ – ನಮಃ
ವಂ – ಅಮೃತತತ್ತ್ವಾತ್ಮಿಕಾಯೈ ಶ್ರೀ ಲಲಿತಾತ್ರಿಪುರಸುಂದರೀ ಪರಾಭಟ್ಟಾರಿಕಾಯೈ ಅಮೃತನೈವೇದ್ಯಂ ಪರಿಕಲ್ಪಯಾಮಿ – ನಮಃ
ಸಂ – ಸರ್ವತತ್ತ್ವಾತ್ಮಿಕಾಯೈ ಶ್ರೀ ಲಲಿತಾತ್ರಿಪುರಸುಂದರೀ ಪರಾಭಟ್ಟಾರಿಕಾಯೈ ತಾಂಬೂಲಾದಿಸರ್ವೋಪಚಾರಾನ್ ಪರಿಕಲ್ಪಯಾಮಿ – ನಮಃ

ಶ್ರೀ ದೇವೀ ಸಂಬೋಧನಂ (1)
ಓಂ ಐಂ ಹ್ರೀಂ ಶ್ರೀಂ ಐಂ ಕ್ಲೀಂ ಸೌಃ ಓಂ ನಮಸ್ತ್ರಿಪುರಸುಂದರೀ,

ನ್ಯಾಸಾಂಗದೇವತಾಃ (6)
ಹೃದಯದೇವೀ, ಶಿರೋದೇವೀ, ಶಿಖಾದೇವೀ, ಕವಚದೇವೀ, ನೇತ್ರದೇವೀ, ಅಸ್ತ್ರದೇವೀ,

ತಿಥಿನಿತ್ಯಾದೇವತಾಃ (16)
ಕಾಮೇಶ್ವರೀ, ಭಗಮಾಲಿನೀ, ನಿತ್ಯಕ್ಲಿನ್ನೇ, ಭೇರುಂಡೇ, ವಹ್ನಿವಾಸಿನೀ, ಮಹಾವಜ್ರೇಶ್ವರೀ, ಶಿವದೂತೀ, ತ್ವರಿತೇ, ಕುಲಸುಂದರೀ, ನಿತ್ಯೇ, ನೀಲಪತಾಕೇ, ವಿಜಯೇ, ಸರ್ವಮಂಗಳೇ, ಜ್ವಾಲಾಮಾಲಿನೀ, ಚಿತ್ರೇ, ಮಹಾನಿತ್ಯೇ,

ದಿವ್ಯೌಘಗುರವಃ (7)
ಪರಮೇಶ್ವರ, ಪರಮೇಶ್ವರೀ, ಮಿತ್ರೇಶಮಯೀ, ಉಡ್ಡೀಶಮಯೀ, ಚರ್ಯಾನಾಥಮಯೀ, ಲೋಪಾಮುದ್ರಮಯೀ, ಅಗಸ್ತ್ಯಮಯೀ,

ಸಿದ್ಧೌಘಗುರವಃ (4)
ಕಾಲತಾಪಶಮಯೀ, ಧರ್ಮಾಚಾರ್ಯಮಯೀ, ಮುಕ್ತಕೇಶೀಶ್ವರಮಯೀ, ದೀಪಕಲಾನಾಥಮಯೀ,

ಮಾನವೌಘಗುರವಃ (8)
ವಿಷ್ಣುದೇವಮಯೀ, ಪ್ರಭಾಕರದೇವಮಯೀ, ತೇಜೋದೇವಮಯೀ, ಮನೋಜದೇವಮಯಿ, ಕಳ್ಯಾಣದೇವಮಯೀ, ವಾಸುದೇವಮಯೀ, ರತ್ನದೇವಮಯೀ, ಶ್ರೀರಾಮಾನಂದಮಯೀ,

ಶ್ರೀಚಕ್ರ ಪ್ರಥಮಾವರಣದೇವತಾಃ
ಅಣಿಮಾಸಿದ್ಧೇ, ಲಘಿಮಾಸಿದ್ಧೇ, ಗರಿಮಾಸಿದ್ಧೇ, ಮಹಿಮಾಸಿದ್ಧೇ, ಈಶಿತ್ವಸಿದ್ಧೇ, ವಶಿತ್ವಸಿದ್ಧೇ, ಪ್ರಾಕಾಮ್ಯಸಿದ್ಧೇ, ಭುಕ್ತಿಸಿದ್ಧೇ, ಇಚ್ಛಾಸಿದ್ಧೇ, ಪ್ರಾಪ್ತಿಸಿದ್ಧೇ, ಸರ್ವಕಾಮಸಿದ್ಧೇ, ಬ್ರಾಹ್ಮೀ, ಮಾಹೇಶ್ವರೀ, ಕೌಮಾರಿ, ವೈಷ್ಣವೀ, ವಾರಾಹೀ, ಮಾಹೇಂದ್ರೀ, ಚಾಮುಂಡೇ, ಮಹಾಲಕ್ಷ್ಮೀ, ಸರ್ವಸಂಕ್ಷೋಭಿಣೀ, ಸರ್ವವಿದ್ರಾವಿಣೀ, ಸರ್ವಾಕರ್ಷಿಣೀ, ಸರ್ವವಶಂಕರೀ, ಸರ್ವೋನ್ಮಾದಿನೀ, ಸರ್ವಮಹಾಂಕುಶೇ, ಸರ್ವಖೇಚರೀ, ಸರ್ವಬೀಜೇ, ಸರ್ವಯೋನೇ, ಸರ್ವತ್ರಿಖಂಡೇ, ತ್ರೈಲೋಕ್ಯಮೋಹನ ಚಕ್ರಸ್ವಾಮಿನೀ, ಪ್ರಕಟಯೋಗಿನೀ,

ಶ್ರೀಚಕ್ರ ದ್ವಿತೀಯಾವರಣದೇವತಾಃ
ಕಾಮಾಕರ್ಷಿಣೀ, ಬುದ್ಧ್ಯಾಕರ್ಷಿಣೀ, ಅಹಂಕಾರಾಕರ್ಷಿಣೀ, ಶಬ್ದಾಕರ್ಷಿಣೀ, ಸ್ಪರ್ಶಾಕರ್ಷಿಣೀ, ರೂಪಾಕರ್ಷಿಣೀ, ರಸಾಕರ್ಷಿಣೀ, ಗಂಧಾಕರ್ಷಿಣೀ, ಚಿತ್ತಾಕರ್ಷಿಣೀ, ಧೈರ್ಯಾಕರ್ಷಿಣೀ, ಸ್ಮೃತ್ಯಾಕರ್ಷಿಣೀ, ನಾಮಾಕರ್ಷಿಣೀ, ಬೀಜಾಕರ್ಷಿಣೀ, ಆತ್ಮಾಕರ್ಷಿಣೀ, ಅಮೃತಾಕರ್ಷಿಣೀ, ಶರೀರಾಕರ್ಷಿಣೀ, ಸರ್ವಾಶಾಪರಿಪೂರಕ ಚಕ್ರಸ್ವಾಮಿನೀ, ಗುಪ್ತಯೋಗಿನೀ,

ಶ್ರೀಚಕ್ರ ತೃತೀಯಾವರಣದೇವತಾಃ
ಅನಂಗಕುಸುಮೇ, ಅನಂಗಮೇಖಲೇ, ಅನಂಗಮದನೇ, ಅನಂಗಮದನಾತುರೇ, ಅನಂಗರೇಖೇ, ಅನಂಗವೇಗಿನೀ, ಅನಂಗಾಂಕುಶೇ, ಅನಂಗಮಾಲಿನೀ, ಸರ್ವಸಂಕ್ಷೋಭಣಚಕ್ರಸ್ವಾಮಿನೀ, ಗುಪ್ತತರಯೋಗಿನೀ,

ಶ್ರೀಚಕ್ರ ಚತುರ್ಥಾವರಣದೇವತಾಃ
ಸರ್ವಸಂಕ್ಷೋಭಿಣೀ, ಸರ್ವವಿದ್ರಾವಿನೀ, ಸರ್ವಾಕರ್ಷಿಣೀ, ಸರ್ವಹ್ಲಾದಿನೀ, ಸರ್ವಸಮ್ಮೋಹಿನೀ, ಸರ್ವಸ್ತಂಭಿನೀ, ಸರ್ವಜೃಂಭಿಣೀ, ಸರ್ವವಶಂಕರೀ, ಸರ್ವರಂಜನೀ, ಸರ್ವೋನ್ಮಾದಿನೀ, ಸರ್ವಾರ್ಥಸಾಧಿಕೇ, ಸರ್ವಸಂಪತ್ತಿಪೂರಿಣೀ, ಸರ್ವಮಂತ್ರಮಯೀ, ಸರ್ವದ್ವಂದ್ವಕ್ಷಯಂಕರೀ, ಸರ್ವಸೌಭಾಗ್ಯದಾಯಕ ಚಕ್ರಸ್ವಾಮಿನೀ, ಸಂಪ್ರದಾಯಯೋಗಿನೀ,

ಶ್ರೀಚಕ್ರ ಪಂಚಮಾವರಣದೇವತಾಃ
ಸರ್ವಸಿದ್ಧಿಪ್ರದೇ, ಸರ್ವಸಂಪತ್ಪ್ರದೇ, ಸರ್ವಪ್ರಿಯಂಕರೀ, ಸರ್ವಮಂಗಳಕಾರಿಣೀ, ಸರ್ವಕಾಮಪ್ರದೇ, ಸರ್ವದುಃಖವಿಮೋಚನೀ, ಸರ್ವಮೃತ್ಯುಪ್ರಶಮನಿ, ಸರ್ವವಿಘ್ನನಿವಾರಿಣೀ, ಸರ್ವಾಂಗಸುಂದರೀ, ಸರ್ವಸೌಭಾಗ್ಯದಾಯಿನೀ, ಸರ್ವಾರ್ಥಸಾಧಕ ಚಕ್ರಸ್ವಾಮಿನೀ, ಕುಲೋತ್ತೀರ್ಣಯೋಗಿನೀ,

ಶ್ರೀಚಕ್ರ ಷಷ್ಟಾವರಣದೇವತಾಃ
ಸರ್ವಜ್ಞೇ, ಸರ್ವಶಕ್ತೇ, ಸರ್ವೈಶ್ವರ್ಯಪ್ರದಾಯಿನೀ, ಸರ್ವಜ್ಞಾನಮಯೀ, ಸರ್ವವ್ಯಾಧಿವಿನಾಶಿನೀ, ಸರ್ವಾಧಾರಸ್ವರೂಪೇ, ಸರ್ವಪಾಪಹರೇ, ಸರ್ವಾನಂದಮಯೀ, ಸರ್ವರಕ್ಷಾಸ್ವರೂಪಿಣೀ, ಸರ್ವೇಪ್ಸಿತಫಲಪ್ರದೇ, ಸರ್ವರಕ್ಷಾಕರಚಕ್ರಸ್ವಾಮಿನೀ, ನಿಗರ್ಭಯೋಗಿನೀ,

ಶ್ರೀಚಕ್ರ ಸಪ್ತಮಾವರಣದೇವತಾಃ
ವಶಿನೀ, ಕಾಮೇಶ್ವರೀ, ಮೋದಿನೀ, ವಿಮಲೇ, ಅರುಣೇ, ಜಯಿನೀ, ಸರ್ವೇಶ್ವರೀ, ಕೌಳಿನಿ, ಸರ್ವರೋಗಹರಚಕ್ರಸ್ವಾಮಿನೀ, ರಹಸ್ಯಯೋಗಿನೀ,

ಶ್ರೀಚಕ್ರ ಅಷ್ಟಮಾವರಣದೇವತಾಃ
ಬಾಣಿನೀ, ಚಾಪಿನೀ, ಪಾಶಿನೀ, ಅಂಕುಶಿನೀ, ಮಹಾಕಾಮೇಶ್ವರೀ, ಮಹಾವಜ್ರೇಶ್ವರೀ, ಮಹಾಭಗಮಾಲಿನೀ, ಸರ್ವಸಿದ್ಧಿಪ್ರದಚಕ್ರಸ್ವಾಮಿನೀ, ಅತಿರಹಸ್ಯಯೋಗಿನೀ,

ಶ್ರೀಚಕ್ರ ನವಮಾವರಣದೇವತಾಃ
ಶ್ರೀ ಶ್ರೀ ಮಹಾಭಟ್ಟಾರಿಕೇ, ಸರ್ವಾನಂದಮಯಚಕ್ರಸ್ವಾಮಿನೀ, ಪರಾಪರರಹಸ್ಯಯೋಗಿನೀ,

ನವಚಕ್ರೇಶ್ವರೀ ನಾಮಾನಿ
ತ್ರಿಪುರೇ, ತ್ರಿಪುರೇಶೀ, ತ್ರಿಪುರಸುಂದರೀ, ತ್ರಿಪುರವಾಸಿನೀ, ತ್ರಿಪುರಾಶ್ರೀಃ, ತ್ರಿಪುರಮಾಲಿನೀ, ತ್ರಿಪುರಸಿದ್ಧೇ, ತ್ರಿಪುರಾಂಬಾ, ಮಹಾತ್ರಿಪುರಸುಂದರೀ,

ಶ್ರೀದೇವೀ ವಿಶೇಷಣಾನಿ – ನಮಸ್ಕಾರನವಾಕ್ಷರೀಚ
ಮಹಾಮಹೇಶ್ವರೀ, ಮಹಾಮಹಾರಾಜ್ಞೀ, ಮಹಾಮಹಾಶಕ್ತೇ, ಮಹಾಮಹಾಗುಪ್ತೇ, ಮಹಾಮಹಾಜ್ಞಪ್ತೇ, ಮಹಾಮಹಾನಂದೇ, ಮಹಾಮಹಾಸ್ಕಂಧೇ, ಮಹಾಮಹಾಶಯೇ, ಮಹಾಮಹಾ ಶ್ರೀಚಕ್ರನಗರಸಾಮ್ರಾಜ್ಞೀ, ನಮಸ್ತೇ ನಮಸ್ತೇ ನಮಸ್ತೇ ನಮಃ |

ಫಲಶ್ರುತಿಃ

ಏಷಾ ವಿದ್ಯಾ ಮಹಾಸಿದ್ಧಿದಾಯಿನೀ ಸ್ಮೃತಿಮಾತ್ರತಃ |
ಅಗ್ನಿವಾತಮಹಾಕ್ಷೋಭೇ ರಾಜಾರಾಷ್ಟ್ರಸ್ಯವಿಪ್ಲವೇ ‖

ಲುಂಠನೇ ತಸ್ಕರಭಯೇ ಸಂಗ್ರಾಮೇ ಸಲಿಲಪ್ಲವೇ |
ಸಮುದ್ರಯಾನವಿಕ್ಷೋಭೇ ಭೂತಪ್ರೇತಾದಿಕೇ ಭಯೇ ‖

ಅಪಸ್ಮಾರಜ್ವರವ್ಯಾಧಿಮೃತ್ಯುಕ್ಷಾಮಾದಿಜೇಭಯೇ |
ಶಾಕಿನೀ ಪೂತನಾಯಕ್ಷರಕ್ಷಃಕೂಷ್ಮಾಂಡಜೇ ಭಯೇ ‖

ಮಿತ್ರಭೇದೇ ಗ್ರಹಭಯೇ ವ್ಯಸನೇಷ್ವಾಭಿಚಾರಿಕೇ |
ಅನ್ಯೇಷ್ವಪಿ ಚ ದೋಷೇಷು ಮಾಲಾಮಂತ್ರಂ ಸ್ಮರೇನ್ನರಃ ‖

ತಾದೃಶಂ ಖಡ್ಗಮಾಪ್ನೋತಿ ಯೇನ ಹಸ್ತಸ್ಥಿತೇನವೈ |
ಅಷ್ಟಾದಶಮಹಾದ್ವೀಪಸಮ್ರಾಡ್ಭೋಕ್ತಾಭವಿಷ್ಯತಿ ‖

ಸರ್ವೋಪದ್ರವನಿರ್ಮುಕ್ತಸ್ಸಾಕ್ಷಾಚ್ಛಿವಮಯೋಭವೇತ್ |
ಆಪತ್ಕಾಲೇ ನಿತ್ಯಪೂಜಾಂ ವಿಸ್ತಾರಾತ್ಕರ್ತುಮಾರಭೇತ್ ‖

ಏಕವಾರಂ ಜಪಧ್ಯಾನಂಸರ್ವಪೂಜಾಫಲಂ ಲಭೇತ್ |
ನವಾವರಣದೇವೀನಾಂ ಲಲಿತಾಯಾ ಮಹೌಜನಃ ‖

ಏಕತ್ರ ಗಣನಾರೂಪೋ ವೇದವೇದಾಂಗಗೋಚರಃ |
ಸರ್ವಾಗಮರಹಸ್ಯಾರ್ಥಃ ಸ್ಮರಣಾತ್ಪಾಪನಾಶಿನೀ ‖

ಲಲಿತಾಯಾಮಹೇಶಾನ್ಯಾ ಮಾಲಾ ವಿದ್ಯಾ ಮಹೀಯಸೀ |
ನರವಶ್ಯಂ ನರೇಂದ್ರಾಣಾಂ ವಶ್ಯಂ ನಾರೀವಶಂಕರಂ‖

ಅಣಿಮಾದಿಗುಣೈಶ್ವರ್ಯಂ ರಂಜನಂ ಪಾಪಭಂಜನಂ|
ತತ್ತದಾವರಣಸ್ಥಾಯಿ ದೇವತಾಬೃಂದಮಂತ್ರಕಂ‖

ಮಾಲಾಮಂತ್ರಂ ಪರಂ ಗುಹ್ಯಂ ಪರಂ ಧಾಮ ಪ್ರಕೀರ್ತಿತಂ|
ಶಕ್ತಿಮಾಲಾ ಪಂಚಧಾಸ್ಯಾಚ್ಛಿವಮಾಲಾ ಚ ತಾದೃಶೀ ‖

ತಸ್ಮಾದ್ಗೋಪ್ಯತರಾದ್ಗೋಪ್ಯಂ ರಹಸ್ಯಂ ಭುಕ್ತಿಮುಕ್ತಿದಂ‖

‖ ಇತಿ ಶ್ರೀ ವಾಮಕೇಶ್ವರತಂತ್ರೇ ಉಮಾಮಹೇಶ್ವರಸಂವಾದೇ ದೇವೀಖಡ್ಗಮಾಲಾಸ್ತೋತ್ರರತ್ನಂ ಸಮಾಪ್ತಂ‖

********

Also Read:

Language

**ಶ್ರೀ ದೇವಿ ಖರಗ್ಮಲಾ**

Leave a Comment