[Durga Ashtottara Shatanamavali] ᐈ Lyrics In Kannada PDF | ಶ್ರೀ ದುರ್ಗಾ ಅಷ್ಟೋತ್ತರ್

Jai Maa Durga and welcome everyone who is here to read Durga Ashtottara Shatanamavali lyrics in Kannada. After so many requests were able to add this stotram.

There is no coincidence you meant to see this here. Maa Durga is known as the creator of everything in this universe.

Durga Ashtottara Shatanamavali consists of 108 names of Devi Durga. And reading and reciting these 108 names full of devotion is the best way to worship the divine goddess Durga.

Durga Ashtottara Shata Namavali Lyrics In Kannada

ದುರ್ಗಾ ಶಿವಾ ಮಹಾಲಕ್ಷ್ಮೀ-ರ್ಮಹಾಗೌರೀ ಚ ಚಂಡಿಕಾ |
ಸರ್ವಜ್ಞಾ ಸರ್ವಲೋಕೇಶೀ ಸರ್ವಕರ್ಮಫಲಪ್ರದಾ ‖ 1 ‖

ಸರ್ವತೀರ್ಥಮಯೀ ಪುಣ್ಯಾ ದೇವಯೋನಿ-ರಯೋನಿಜಾ |
ಭೂಮಿಜಾ ನಿರ್ಗುಣಾಧಾರಶಕ್ತಿಶ್ಚಾನೀಶ್ವರೀ ತಥಾ ‖ 2 ‖

ನಿರ್ಗುಣಾ ನಿರಹಂಕಾರಾ ಸರ್ವಗರ್ವವಿಮರ್ದಿನೀ |
ಸರ್ವಲೋಕಪ್ರಿಯಾ ವಾಣೀ ಸರ್ವವಿದ್ಯಾಧಿದೇವತಾ ‖ 3 ‖

ಪಾರ್ವತೀ ದೇವಮಾತಾ ಚ ವನೀಶಾ ವಿಂಧ್ಯವಾಸಿನೀ |
ತೇಜೋವತೀ ಮಹಾಮಾತಾ ಕೋಟಿಸೂರ್ಯಸಮಪ್ರಭಾ ‖ 4 ‖

ದೇವತಾ ವಹ್ನಿರೂಪಾ ಚ ಸರೋಜಾ ವರ್ಣರೂಪಿಣೀ |
ಗುಣಾಶ್ರಯಾ ಗುಣಮಧ್ಯಾ ಗುಣತ್ರಯವಿವರ್ಜಿತಾ ‖ 5 ‖

ಕರ್ಮಜ್ಞಾನಪ್ರದಾ ಕಾಂತಾ ಸರ್ವಸಂಹಾರಕಾರಿಣೀ |
ಧರ್ಮಜ್ಞಾನಾ ಧರ್ಮನಿಷ್ಟಾ ಸರ್ವಕರ್ಮವಿವರ್ಜಿತಾ ‖ 6 ‖

ಕಾಮಾಕ್ಷೀ ಕಾಮಸಂಹರ್ತ್ರೀ ಕಾಮಕ್ರೋಧವಿವರ್ಜಿತಾ |
ಶಾಂಕರೀ ಶಾಂಭವೀ ಶಾಂತಾ ಚಂದ್ರಸೂರ್ಯಾಗ್ನಿಲೋಚನಾ ‖ 7 ‖

ಸುಜಯಾ ಜಯಭೂಮಿಷ್ಠಾ ಜಾಹ್ನವೀ ಜನಪೂಜಿತಾ |
ಶಾಸ್ತ್ರಾ ಶಾಸ್ತ್ರಮಯಾ ನಿತ್ಯಾ ಶುಭಾ ಚಂದ್ರಾರ್ಧಮಸ್ತಕಾ ‖ 8 ‖

ಭಾರತೀ ಭ್ರಾಮರೀ ಕಲ್ಪಾ ಕರಾಳೀ ಕೃಷ್ಣಪಿಂಗಳಾ |
ಬ್ರಾಹ್ಮೀ ನಾರಾಯಣೀ ರೌದ್ರೀ ಚಂದ್ರಾಮೃತಪರಿವೃತಾ ‖ 9 ‖

ಜ್ಯೇಷ್ಠೇಂದಿರಾ ಮಹಾಮಾಯಾ ಜಗತ್ಸೃಷ್ಟ್ಯಾಧಿಕಾರಿಣೀ |
ಬ್ರಹ್ಮಾಂಡಕೋಟಿಸಂಸ್ಥಾನಾ ಕಾಮಿನೀ ಕಮಲಾಲಯಾ ‖ 10 ‖

ಕಾತ್ಯಾಯನೀ ಕಲಾತೀತಾ ಕಾಲಸಂಹಾರಕಾರಿಣೀ |
ಯೋಗನಿಷ್ಠಾ ಯೋಗಗಮ್ಯಾ ಯೋಗಧ್ಯೇಯಾ ತಪಸ್ವಿನೀ ‖ 11 ‖

ಜ್ಞಾನರೂಪಾ ನಿರಾಕಾರಾ ಭಕ್ತಾಭೀಷ್ಟಫಲಪ್ರದಾ |
ಭೂತಾತ್ಮಿಕಾ ಭೂತಮಾತಾ ಭೂತೇಶಾ ಭೂತಧಾರಿಣೀ ‖ 12 ‖

ಸ್ವಧಾನಾರೀಮಧ್ಯಗತಾ ಷಡಾಧಾರಾದಿವರ್ಧಿನೀ |
ಮೋಹಿತಾಂಶುಭವಾ ಶುಭ್ರಾ ಸೂಕ್ಷ್ಮಾ ಮಾತ್ರಾ ನಿರಾಲಸಾ ‖ 13 ‖

ನಿಮ್ನಗಾ ನೀಲಸಂಕಾಶಾ ನಿತ್ಯಾನಂದಾ ಹರಾ ಪರಾ |
ಸರ್ವಜ್ಞಾನಪ್ರದಾನಂದಾ ಸತ್ಯಾ ದುರ್ಲಭರೂಪಿಣೀ ‖ 14 ‖

ಸರಸ್ವತೀ ಸರ್ವಗತಾ ಸರ್ವಾಭೀಷ್ಟಪ್ರದಾಯಿನೀ |
ಇತಿ ಶ್ರೀದುರ್ಗಾಷ್ಟೋತ್ತರ ಶತನಾಮಸ್ತೋತ್ರಂ ಸಂಪೂರ್ಣಂ‖

********

Also Read:

Language

If you are reading this, then you must have completed reading Durga Shatanamavali wholeheartedly. For our, all readers, may divine goddess Durga bless you with protection, happiness, abundance, and prosperity in your life.

We have published these 108 names of Durga in nine different languages. You can easily choose whatever language you prefer.

Are you have to download Durga Ashtottara Shatanamavali in Kannada PDF with mp3 songs and images, then you have to wait for few days, as we are fixing broken links.

**ಜೈ ದುರ್ಗಾ ಮಾ**

Leave a Comment