(PDF) [ಲಿಂಗಾಷ್ಟಕಮ್] ᐈ Lingashtakam Lyrics In Kannada PDF & Meaning

(ಓಂ ನಮಃ ಶಿವಾಯ) Om Namah Shivaay everyone and congrats that you find out Lingashtakam Lyrics In Kannada. Lingashtakam is the stotram of Lord Shiva and this is the best way to worship him.

If you read, recite and cant this Lingashtakam every day with all the love, devotion, and faith towards Divine Lord Shiva then make sure that you will get all the blessings from Lord Shiva himself.

He will protect you and help you in every path of your life, the divine Lord himself fulfill all your dreams, desires. And you will feel the true power of lord shiva. He is known as the destroyer of the evilness of this universe.

(ಲಿಂಗಾಷ್ಟಕಮ್) Lingashtakam Lyrics In Kannada

ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ
ನಿರ್ಮಲಭಾಸಿತ ಶೋಭಿತ ಲಿಂಗಮ್ |
ಜನ್ಮಜ ದುಃಖ ವಿನಾಶಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ ‖ 1 ‖

ದೇವಮುನಿ ಪ್ರವರಾರ್ಚಿತ ಲಿಂಗಂ
ಕಾಮದಹನ ಕರುಣಾಕರ ಲಿಂಗಮ್ |
ರಾವಣ ದರ್ಪ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ ‖ 2 ‖

ಸರ್ವ ಸುಗಂಧ ಸುಲೇಪಿತ ಲಿಂಗಂ
ಬುದ್ಧಿ ವಿವರ್ಧನ ಕಾರಣ ಲಿಂಗಮ್ |
ಸಿದ್ಧ ಸುರಾಸುರ ವಂದಿತ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ ‖ 3 ‖

ಕನಕ ಮಹಾಮಣಿ ಭೂಷಿತ ಲಿಂಗಂ
ಫಣಿಪತಿ ವೇಷ್ಟಿತ ಶೋಭಿತ ಲಿಂಗಮ್ |
ದಕ್ಷಸುಯಜ್ಞ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ ‖ 4 ‖

ಕುಂಕುಮ ಚಂದನ ಲೇಪಿತ ಲಿಂಗಂ
ಪಂಕಜ ಹಾರ ಸುಶೋಭಿತ ಲಿಂಗಮ್ |
ಸಂಚಿತ ಪಾಪ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ ‖ 5 ‖

ದೇವಗಣಾರ್ಚಿತ ಸೇವಿತ ಲಿಂಗಂ
ಭಾವೈ-ರ್ಭಕ್ತಿಭಿರೇವ ಚ ಲಿಂಗಮ್ |
ದಿನಕರ ಕೋಟಿ ಪ್ರಭಾಕರ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ ‖ 6 ‖

ಅಷ್ಟದಳೋಪರಿವೇಷ್ಟಿತ ಲಿಂಗಂ
ಸರ್ವಸಮುದ್ಭವ ಕಾರಣ ಲಿಂಗಮ್ |
ಅಷ್ಟದರಿದ್ರ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ ‖ 7 ‖

ಸುರಗುರು ಸುರವರ ಪೂಜಿತ ಲಿಂಗಂ
ಸುರವನ ಪುಷ್ಪ ಸದಾರ್ಚಿತ ಲಿಂಗಮ್ |
ಪರಾತ್ಪರಂ (ಪರಮಪದಂ) ಪರಮಾತ್ಮಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ ‖ 8 ‖

ಲಿಂಗಾಷ್ಟಕಮಿದಂ ಪುಣ್ಯಂ ಯಃ ಪಠೇಶ್ಶಿವ ಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ‖

********

shree Lingashtakam Lyrics in Hindi, English, Tamil, telugu, kannada, malayalam, odia, gujarati, bengali, with pdf and meaning
Lingashtakam Stotram Lyrics in Kannada

Also Read:

Hey, you just finished reading Lingashtakam Stotram. Now for real you must be feeling blessed by the Divine Lord Shiva. This time we published Lingashtakam Lyrics in Kannada but we also provide lyrics in multiple languages.

If you want to download Lingashtakam lyrics in PDF and mp3 audio songs then you will find a link below 🙂

Here on this website, we provide all types of lyrics, Mantras, Arti’s, Stotram, Chalisa’s for free. If you have a request then you can comment down below for your queries.

**ಓಂ ನಮಃ ಶಿವಾಯ**

Leave a Comment